ಪ್ರತಿ ದಿನ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆವರೆಗೆ ನೋಂದಣಿ ತೆರೆದಿರುತ್ತದೆ.
ಶನಿವಾರ, ಭಾನುವಾರ ಹಾಗೂ ಸರಕಾರಿ ರಜಾ ದಿನಗಳಲ್ಲಿ ನೋಂದಣಿ ತೆರೆದಿರುವುದಿಲ್ಲ
MDM ಕ್ಯಾಲ್ಕುಲೇಟರ್‌ನಲ್ಲಿ ಖಾತೆ ರಚಿಸಲು ಈ ಹಂತಗಳನ್ನು ಅನುಸರಿಸಿ:
ನೋಂದಣಿ ಶುಲ್ಕ ₹100
1. ನೋಂದಣಿ ಫಾರ್ಮ್‌ಗೆ ಭೇಟಿ ನೀಡಿ
2. ನಿಮ್ಮ ವಿವರಗಳನ್ನು ಭರ್ತಿ ಮಾಡಿ
- ಬಳಕೆದಾರಹೆಸರು (Username): ವಿಶಿಷ್ಟವಾದ ಬಳಕೆದಾರ ಹೆಸರನ್ನು ನಮೂದಿಸಿ.(ಅಕ್ಷರಗಳ ಮಧ್ಯೆ ಸ್ಥಳ ಬಿಡಬೇಡಿ)
- ಹೆಸರು (Name): ನಿಮ್ಮ ಪೂರ್ಣ ಹೆಸರನ್ನು ನಮೂದಿಸಿ.
- ಇಮೇಲ್ ವಿಳಾಸ (Email Address): ಮಾನ್ಯವಾದ ಇಮೇಲ್ ಐಡಿಯನ್ನು ಒದಗಿಸಿ.
- ಮೊಬೈಲ್ ಸಂಖ್ಯೆ (Mobile Number): ನಿಮ್ಮ ಸಕ್ರಿಯ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
- ವಾಟ್ಸಾಪ್ ಸಂಖ್ಯೆ (WhatsApp Number): ನಿಮ್ಮ ವಾಟ್ಸಾಪ್ ಸಂಖ್ಯೆಯನ್ನು ಒದಗಿಸಿ
3. ನಿಮ್ಮ ಖಾತೆಯ ಭದ್ರತೆ ಹೊಂದಿಸಿ
- ಪಾಸ್‌ವರ್ಡ್ (Password): ಭದ್ರತೆಯಿರುವ ಪಾಸ್‌ವರ್ಡ್ ರಚಿಸಿ.
- ಪಾಸ್‌ವರ್ಡ್ ದೃಢೀಕರಿಸಿ (Confirm Password): ಪಾಸ್‌ವರ್ಡ್ ಅನ್ನು ಮತ್ತೆ ನಮೂದಿಸಿ.
- 4-ಅಂಕಿಯ ಪಾಸ್‌ಕೋಡ್ (4-Digit Passcode): ಸುರಕ್ಷಿತ 4-ಅಂಕಿಯ ಪಾಸ್‌ಕೋಡ್ ಆಯ್ಕೆ ಮಾಡಿ.
- 4-ಅಂಕಿಯ ಪಾಸ್‌ಕೋಡ್ ದೃಢೀಕರಿಸಿ (Confirm 4-Digit Passcode): ಪಾಸ್‌ಕೋಡ್ ಅನ್ನು ಮತ್ತೆ ನಮೂದಿಸಿ.
4. ನಿಯಮಗಳು ಮತ್ತು ಶರತ್ತುಗಳನ್ನು ಒಪ್ಪಿಕೊಳ್ಳಿ
- ಬಾಕ್ಸ್ ಮೇಲೆ ಟಿಕ್ ಮಾಡಿ ಮತ್ತು ನಿಯಮಗಳು ಮತ್ತು ಶರತ್ತುಗಳನ್ನು ಒಪ್ಪಿಕೊಳ್ಳಿ.
5. ನೋಂದಣಿಯನ್ನು ಪೂರ್ಣಗೊಳಿಸಿ
- "Register" ಬಟನ್ ಕ್ಲಿಕ್ ಮಾಡಿ ನಿಮ್ಮ ವಿವರಗಳನ್ನು ಸಲ್ಲಿಸಿ.
6. ನೊಂದಣಿ ಶುಲ್ಕ ಪಾವತಿಸಿ
-Register ಮಾಡಿದ ನಂತರ ನಿಮಗೆ ಕೊಡಲು ಇಚ್ಚಿಸುವ ನೋಂದಣಿ ಶುಲ್ಕ(₹100 )ವನ್ನು UPI ಸಂಖ್ಯೆ( 9164525248 )ಗೆ GPay, PhonePay ಅಥವಾ ಇತರೆ Payment App ಗಳಿಂದ ಪಾವತಿಸಿ, ನಂತರ ಪಾವತಿಸಿದ ವಿವರವನ್ನು Screenshot ತೆಗೆದು ಈ 9686878586 ಸಂಖ್ಯೆಗೆ, Register ಮಾಡಿದ ಸಂಖ್ಯೆಯಿಂದ WhatsApp ಮಾಡಿ. ಸೂಚನೆಗಳನ್ನು ಅನುಸರಿಸಿ ಮತ್ತು ಖಾತೆಯನ್ನು ಸಕ್ರಿಯಗೊಳಿಸಿ.
Scan & Pay
ಖಾತೆ ದೃಢೀಕರಣಕ್ಕಾಗೆ ನಿಮಗೆ 9686878586 ಅಥವಾ 9164525248 ಸಂಖ್ಯೆಗಳಿಂದ ಕರೆ ಬರಬಹುದು
-ಹೆಚ್ಚಿನ ವಿವರಗಳಿಗಾಗಿ ಈ 9686878586 ಸಂಖ್ಯೆಗೆ ಕರೆ ಮಾಡಿ.
ನೋಂದಣಿ ಪೂರ್ಣಗೊಂಡ ನಂತರ, ನೀವು ಲಾಗಿನ್ ಆಗಿ MDM ಕ್ಯಾಲ್ಕುಲೇಟರ್ ಪ್ರಾರಂಭಿಸಬಹುದು
ಸೂಚನೆ: Register ಆದ ನಂತರ ಒಂದು ನೋಟ್ ಪುಸ್ತಕದಲ್ಲಿ Username, Password ಮತ್ತು Passcode ಅನ್ನು ಬರೆಯಿರಿ
ನೋಂದಣಿ ಮಾಡಿದ ದಿನದ ಸಂಜೆ 6:00 ಒಳಗೆ ನೋಂದಣಿ ಶುಲ್ಕ₹100 ವನ್ನು ಪಾವತಿಸಿ
ನಿಷ್ಕ್ರಿಯತಾ ನೀತಿ:
-
ಬಳಕೆದಾರರು 10 ನಿರಂತರ ದಿನಗಳು ಲಾಗಿನ್ ಆಗದೆ ನಿಷ್ಕ್ರಿಯರಾಗಿದ್ದರೆ, ಅವರ ಖಾತೆ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ.
-
20 ನಿರಂತರ ದಿನಗಳವರೆಗೆ ಖಾತೆಯನ್ನು ಪ್ರವೇಶಿಸಲಾಗದಿದ್ದರೆ, ಅದು ನಮ್ಮ ವ್ಯವಸ್ಥೆಯಿಂದ ಸ್ವಯಂಚಾಲಿತವಾಗಿ ಅಳಿಸಲಾಗುತ್ತದೆ.